ಕೊಪ್ಪದ ಪೌರ ಗಣೇಶೋತ್ಸವ ಈ ಬಾರಿ ಅದ್ಧೂರಿಯಾಗಿ ಸಂಭ್ರಮ ಸಡಗರದಿಂದ ತೆರೆ ಕಂಡಿತ್ತು.
ಪ್ರತಿ ವರ್ಷದಂತೆ ಈ ವರ್ಷವೂ ಕೂಡ 51ನೇ ವರ್ಷದ ಗಣೇಶೋತ್ಸವದ ಪ್ರಯುಕ್ತ ಅದೃಷ್ಟ ಬಹುಮಾನ ಯೋಜನೆಯನ್ನು ಮಾಡಲಾಗಿದೆ. 10001 ರಿಂದ 29999ರ ವರೆಗಿನ ಸೀಮಿತ ಟಿಕೆಟ್ ಗಳು ಲಭ್ಯವಿದ್ದು, 100ರೂ. ಟಿಕೆಟ್ ದರವನ್ನು ನಿಗದಿ ಮಾಡಲಾಗಿದೆ.

ಇದನ್ನೂ ಓದಿ: ಮತ್ತೊಮ್ಮೆ ವಿದ್ಯುತ್ ದರ ಏರಿಕೆ; ರಾಜ್ಯದ ಜನತೆಗೆ ಕರೆಂಟ್ ಶಾಕ್
ಜೊತೆಗೆ ಅದೃಷ್ಟ ಸಂಖ್ಯೆಗೆ ಮಾತ್ರ ಬಹುಮಾನವಲ್ಲದೆ. ಬಂಪರ್ ಬಹುಮಾನದ ಹಿಂದಿನ ಹಾಗೂ ಮುಂದಿನ ಸಂಖ್ಯೆಗೆ ವಿಶೇಷ ಉಡುಗೊರೆ ಕೂಡ ನೀಡಲಾಗುತ್ತದೆ. ಇಂದೇ ಈ ಟಿಕೆಟ್ ಅನ್ನು ಖರೀದಿ ಮಾಡಿ ಆಲ್ಟೋ ಕಾರು ಅಥವಾ ಇನ್ನುಳಿದ 15 ವಸ್ತುಗಳಲ್ಲಿ ಯಾವುದು ನಿಮ್ಮ ಪಾಲಿಗೆ ಒಳಿಯಲಿದೆ ಎಂದು ತಿಳಿದುಕೊಳ್ಳಿ.
ಇನ್ನು ಈ ಅದೃಷ್ಟ ಬಹುಮಾನ ಯೋಜನೆಯ ಟಿಕೆಟ್ ಹೋಟೇಲ್ ಗಜಾನನ, ಹೊಟೇಲ್ ಮಯೂರ ಎ.ಎಸ್.ಆರ್.ವಿ ನಂದಿನಿ ಡೈರಿ, ಬಸ್ ಸ್ಟ್ಯಾಂಡ್ ಹೋಟೆಲ್ ಗಳಲ್ಲೂ ಲಭ್ಯವಿದೆ. ಅಥವಾ ಹೆಚ್ಚಿನ ಮಾಹಿತಿ ಹಾಗೂ ಟಿಕೆಟ್ ಬುಕ್ಗಳು ಬೇಕಾಗಿದಲ್ಲಿ ಈ 9449663142 ಗೆ ಸಂಪರ್ಕಿಸಬಹುದಾಗಿದೆ.
ಇದನ್ನೂ ಓದಿ: ಈ ಯೋಜನೆಯಡಿ ತಿಂಗಳಿಗೆ ಸಿಗಲಿದೆ 5000 ರೂ!
ಅದೃಷ್ಟ ಬಹುಮಾನ ಯೋಜನೆಯ ಡ್ರಾ 05-10-2025 ಸಂಜೆ 06 ಗಂಟೆಗೆ ಸರಿಯಾಗಿ ಕೊಪ್ಪ ಬಸ್ ಸ್ಟ್ಯಾಂಡ್ ಅವರಣದಲ್ಲಿ ನಡೆಯಲಿದೆ. ಜೊತೆಗೆ ಈ 8277401002 । 9448245063 ನಂಬರ್ ಮೂಲಕ ವಾಟ್ಸಪ್ನಲ್ಲಿ ಫಲಿತಾಂಶ ಕೂಡ ಪಡೆಯಬಹುದು. ಹಾಗೆಯೇ ʼಡ್ರಾʼದ ನೇರ ಪ್ರಸಾರ ನ್ಯೂಸ್ ಮಾಲ್ನಾಡ್ ಚಾನಲ್ ನಲ್ಲಿ ಇರಲಿದೆ.
ಇನ್ನು ಅದೃಷ್ಟ ಬಹುಮಾನ ಯೋಜನೆಯ ಬಂಪರ್ ಬಹುಮಾನವಾಗಿ ಆಲ್ಟೋ ಕಾರು ಇರಲಿದೆ.

ಮೊದಲ ಬಹುಮಾನವಾಗಿ TVS JUPITER

ದ್ವಿತೀಯ ಬಹುಮಾನವಾಗಿ BAJAJ CT 110

ತೃತೀಯ ಬಹುಮಾನವಾಗಿ VOLTAS 185LT FRIDGE

4ನೇ ಬಹುಮಾನವಾಗಿ 40 SMART TV

5ನೇ ಬಹುಮಾನವಾಗಿ LUMINOUS INVERTER

6ನೇ ಬಹುಮಾನವಾಗಿ WASHING MACHINE (TOP-LOAD)

7ನೇ ಬಹುಮಾನವಾಗಿ 3+1+1 SOFA SET

8ನೇ ಬಹುಮಾನವಾಗಿ WEEDER

9ನೇ ಬಹುಮಾನವಾಗಿ KENT PURIFIER

10ನೇ ಬಹುಮಾನವಾಗಿ HERO CYCLE

11ನೇ ಬಹುಮಾನವಾಗಿ BAJAJ MIXER

12ನೇ ಬಹುಮಾನವಾಗಿ DIGITAL CLOCK

13ನೇ ಬಹುಮಾನವಾಗಿ INDUCTION STOVE

14ನೇ ಬಹುಮಾನವಾಗಿ PIGEON COOKER

15ನೇ ಬಹುಮಾನವಾಗಿ BAJAJ IRON BOX ಸಿಗಲಿದೆ.

ಇಂದೇ ಲಾಟರಿ ಟಿಕೆಟ್ ಪಡೆಯುವ ಮೂಲಕ ಅದೃಷ್ಟ ನಿಮ್ಮದಾಗಿಸಿಕೊಳ್ಳಿ ಎಂದು ಅದೃಷ್ಟ ಬಹುಮಾನ ಸಮಿತಿ ಅಧ್ಯಕ್ಷ ರಾಘವೇಂದ್ರ ತಿಳಿಸಿದ್ದಾರೆ.












