ಕೊಪ್ಪದ ಮಾರ್ಕೆಟ್ ರಸ್ತೆಯಲ್ಲಿ ನಡೆಯುವ ಗಣೇಶೋತ್ಸವ ಹಾಗೂ ದುರ್ಗಿ ಉತ್ಸವ ಕಾರ್ಯಕ್ರಮಕ್ಕೆ ಉತ್ಸಾಹಿ ಯುವಕರ ಕಮಿಟಿಯನ್ನು ಆಯ್ಕೆ ಮಾಡಲಾಗಿದೆ.
ಇದನ್ನೂ ಓದಿ: 36,000 ಸ್ಕಾಲರ್ ಶಿಪ್ ನೇರ ವಿದ್ಯಾರ್ಥಿಗಳ ಖಾತೆಗೆ; ಜಸ್ಟ್ ಈ ರೀತಿ ಅರ್ಜಿ ಸಲ್ಲಿಸಿ

ಅದ್ದೂರಿ ಗಣೇಶೋತ್ಸವ ಹಾಗೂ ದುರ್ಗಿ ಉತ್ಸವವನ್ನು ಅದ್ದೂರಿಯಾಗಿ ನಡೆಸಿಕೊಂಡು ಬಂದಿರುವ ಸುಮಾರು 48 ವರ್ಷಗಳ ಇತಿಹಾಸವಿರುವ ಫ್ರೆಂಡ್ಸ್ ಸರ್ಕಲ್ (ಗೆಳೆಯರ ಬಳಗ)ನಲ್ಲಿ 2025-26 ಸಾಲಿನ ಆಡಳಿತದ ಚುಕ್ಕಾಣಿಯನ್ನು ಉತ್ಸಾಹಿ ಯುವಕರನ್ನು ಕಮಿಟಿ ಆಯ್ಕೆಮಾಡುವ ಮೂಲಕ ಈ ಬಾರಿಯ ಉತ್ಸವವು ಇನ್ನಷ್ಟು ಉತ್ಸಾಹದಿಂದ ನೆರವೇರಲಿದೆ.
2025-26 ರ ಸಾಲಿನ ನೂತನ ಅಧ್ಯಕ್ಷರಾಗಿ ದಿನೇಶ್ ಭಂಡಾರಿ, ಗೌರವ ಅಧ್ಯಕ್ಷರಾಗಿ ಅಶೋಕ್ ಎನ್. ಶೆಟ್ಟಿ. ಪ್ರಧಾನ ಕಾರ್ಯದರ್ಶಿಯಾಗಿ ಅರ್ಪಿತ್ ಕುಮಾರ್ ಎಂ. ಸಹ ಕಾರ್ಯದರ್ಶಿಯಾಗಿ ಕರುಣಾಕರ್ ಶೆಟ್ಟಿ, ವೆಂಕಟೇಶ್ ಆಚಾರ್ಯ, ಖಜಾಂಚಿಯಾಗಿ ರಿತೇಶ್ ಗೌಡ, ಸಹ ಖಜಾಂಚಿಯಾಗಿ ಶ್ರೀಧರ್ ಆಚಾರ್ಯ, ಉಪಾಧ್ಯಕ್ಷರಾಗಿ ರವಿ ಆದಿಶಕ್ತಿ, ರವೀಂದ್ರ ಎಸ್ ಹಾಗೂ ಸಂತೋಷ್ ಪ್ರಭು ಇವರನ್ನು ನೂತನ ಪದಾಧಿಕಾರಿಗಳಾಗಿ ಆಯ್ಕೆ ಮಾಡಲಾಗಿದೆ.
ಇದನ್ನೂ ಓದಿ: ಗೃಹಲಕ್ಷ್ಮಿ ಫಲಾನುಭವಿಗಳಿಗೆ ಬಿಗ್ ಶಾಕ್; ಇನ್ಮುಂದೆ ಈ ದಿನದಂದು ಬರೋಲ್ಲ ಹಣ…!












