ಚಿಕ್ಕಮಗಳೂರು ಜಿಲ್ಲೆಯಾದ್ಯಂತ ಅವ್ಯಾಹತವಾಗಿ ಗೋಕಳ್ಳತನ ನಡೆಯುತ್ತಿದ್ದು ರಾತ್ರಿ ಸಂದರ್ಭದಲ್ಲಿ ಕಳ್ಳತನ ನಡೆಯುತ್ತಿದೆ, ಬೀದಿ ದನಗಳೇ ಗೋಕಳ್ಳರ ಟಾರ್ಗೆಟ್ ಆಗಿದ್ದು ಕ್ಷಣಾರ್ಧದಲ್ಲಿ ವಾಹನಕ್ಕೆ ತುಂಬಿಕೊಂಡು ಹೋಗುತ್ತಿದ್ದಾರೆ.
ಇದನ್ನೂ ಓದಿ; ಜಿಯೋ, ಏರ್ ಟೆಲ್, BSNL ಬಳಕೆದಾರರ ಗಮನಕ್ಕೆ; ನಾಳೆಯಿಂದ ಬದಲಾಗಲಿದೆ ಈ ನಿಯಮಗಳು

ಬಹುತೇಕ ದನಗಳ ಮಾಲೀಕರು ಹಾಲು ಕೊಡುವ ದನಗಳಾದಲ್ಲಿ ಮಾತ್ರ ಜವಾಬ್ದಾರಿಯಿಂದ ಹೊಡೆದುಕೊಂಡು ಹೋಗುತ್ತಾರೆ ಇಲ್ಲವಾದಲ್ಲಿ ಅವುಗಳ ಗೋಜಿಗೆ ಹೋಗುವುದಿಲ್ಲ. ಇದು ಗೋಕಳ್ಳರ ಪಾಲಿಗೆ ವರವಾಗಿದೆ.
ಇದನ್ನೂ ಓದಿ; ಜನ ಸಾಮಾನ್ಯರಿಗೆ ಬಿಗ್ ಶಾಕ್; ಅಕ್ಕಿ ಬೆಲೆಯಲ್ಲಿ ಭಾರೀ ಹೆಚ್ಚಳ
ಶೃಂಗೇರಿ ತಾಲೂಕಿನ ಮೆಣಸೆ ವೃತ್ತದ ಬಳಿ ಕಳೆದ ಒಂದು ತಿಂಗಳಿನಲ್ಲಿ ಎರಡು ಬಾರಿ ದನಗಳನ್ನು ವಾಹನಕ್ಕೆ ತುಂಬಿಕೊಂಡು ಹೋಗಿದ್ದಾರೆ, ಗೋಕಳ್ಳರು ಶಸ್ತ್ರಾಸ್ತ್ರಗಳನ್ನು ತಮ್ಮ ಬಳಿ ಇಟ್ಟುಕೊಂಡಿರುತ್ತಾರೆ ಹಾಗಾಗಿ ನೋಡಿದರೂ ಏನೂ ಮಾಡಲಾಗದ ಪರಿಸ್ಥಿತಿಯಲ್ಲಿ ಇದ್ದೇವೆ ಎಂದು ಪ್ರತ್ಯಕ್ಷದರ್ಶಿಯೊಬ್ಬರು ತಿಳಿಸಿದ್ದಾರೆ
ಇದನ್ನೂ ಓದಿ; ಈ ಕಾರಣಕ್ಕೆ ಬಿಪಿಎಲ್ ರೇಷನ್ ಕಾರ್ಡ್ ರದ್ದು; ಕಾಂಗ್ರೆಸ್ ಗ್ಯಾರಂಟಿ ಸೌಲಭ್ಯವೂ ಕಡಿತ












