<p>ಶೃಂಗೇರಿ: (ನ್ಯೂಸ್‌ ಮಲ್ನಾಡ್‌ ವರದಿ) ಗ್ರಾಮ ಭಾರತ್ ವೇದಿಕೆ ಟ್ರಸ್ಟ್ (ರಿ) ಹಾಗೂ ಭಾರತೀ ತೀರ್ಥ ಸದ್ಭಕ್ತ ಯುವಕ ಸಂಘದ ಸಹಯೋಗದಲ್ಲಿ, ಶೃಂಗೇರಿ ಜಗದ್ಗುರು ಶ್ರೀ ಶ್ರೀ ಭಾರತೀ ತೀರ್ಥ ಮಹಾಸ್ವಾಮಿಗಳ 75ನೇ ವರ್ಷದ ವರ್ಧಂತಿ ಪ್ರಯುಕ್ತ ಹಮ್ಮಿಕೊಂಡಿರುವ 75 ಹಿಂದೂ ದೇವಸ್ಥಾನಗಳ ಸ್ವಚ್ಛತಾ ಮತ್ತು ಅಗತ್ಯವಿರುವಲ್ಲಿ ಬಣ್ಣ ಬಳಿಯುವ ಸೇವಾ ಅಭಿಯಾನಕ್ಕೆ ಚಾಲನೆ ನೀಡಲಾಯಿತು. ಈ ಯೋಜನೆಯ ಅಂಗವಾಗಿ ಶನಿವಾರ (2026ರ ಜುಲೈ 25ರಂದು) ಶೃಂಗೇರಿಯ ಕುಂಚೆಬೈಲಿನ ಹೇರೂರು ಗಣಪತಿ ದೇವಸ್ಥಾನ ಹಾಗೂ ನಾಗರ ಕಟ್ಟೆಯಲ್ಲಿ […]</p>