ಇಂದಿನ ಮಾರುಕಟ್ಟೆಯಲ್ಲಿ ಅಡಿಕೆ ರೇಟ್‌ ಹೇಗಿದೆ?

ಅಡಿಕೆ ಮಾರುಕಟ್ಟೆಯಲ್ಲಿ ಅಡಿಕೆ ದರ ಎಷ್ಟಿದೆ? ಇವತ್ತಿನ (ಗುರುವಾರ) ಅಡಿಕೆ ರೇಟು ಯಾವ ತಾಲ್ಲೂಕಿನಲ್ಲಿ ಎಷ್ಟಿದೆ! ಎಂಬುದರ ವಿವರವನ್ನು ಇಲ್ಲಿ ನೀಡಲಾಗಿದೆ. (13.02.2025)


ಇದನ್ನೂ ಓದಿ: ಹೊಸ ರೇಷನ್‌ ಕಾರ್ಡ್‌ʼಗೆ ಅರ್ಜಿ ಸಲ್ಲಿಕೆ ಆರಂಭ!; ಈ ದಾಖಲೆ ಕಡ್ಡಾಯ


ಶಿವಮೊಗ್ಗ
ಬೆಟ್ಟೆ: 42009- 56700
ಸರಕು: 50109- 89896
ಗೊರಬಲು: 18019- 26109
ರಾಶಿ: 30899- 52259

ಕೊಪ್ಪ
ಬೆಟ್ಟೆ: 47009- 55179
ಸರಕು: 55189- 86570
ಗೊರಬಲು: 24000- 27399
ರಾಶಿ: 24499- 52009


ಇದನ್ನೂ ಓದಿ: ಪೋಸ್ಟ್‌ ಆಫೀಸ್‌ ನಲ್ಲಿ ಜಾಬ್‌ ಆಫರ್; 10th ವಿದ್ಯಾರ್ಹತೆ, ಅರ್ಜಿ ಸಲ್ಲಿಸುವ ಲಿಂಕ್‌ ಇಲ್ಲಿದೆ


ಬಂಟ್ವಾಳ
ಕೋಕ: 20000- 27500
ನ್ಯೂ ವೆರೈಟಿ: 30000- 36000
ವೋಲ್ಡ್ ವೆರೈಟಿ: 45500- 49000

ಕುಮುಟ
ಕೋಕ: 6569- 13099
ಚಿಪ್ಪು: 15569- 26099
ಫ್ಯಾಕ್ಟರಿ: 3099- 23399
ಚಾಲಿ: 32569- 36599
ಹೊಸ ಚಾಲಿ: 30869- 33599


ಇದನ್ನೂ ಓದಿ: ಈ ದಿನ ಗೃಹಲಕ್ಷ್ಮಿ ಯೋಜನೆಯ 2000 ಹಣ ಜಮಾ!; ಹೀಗೆ ಚೆಕ್‌ ಮಾಡಿ…


ಸಿದ್ಧಾಪುರ
ಬಿಳಿ ಗೋಟು: 19699- 25209
ಕೆಂಪುಗೋಟು: 20009- 21109
ಕೋಕ: 13699- 18189
ತಟ್ಟಿಬೆಟ್ಟೆ: 28889- 35499
ರಾಶಿ: 42099- 48699
ಚಾಲಿ: 31599- 37649
ಹೊಸ ಚಾಲಿ: 24609- 33649

ಶಿರಸಿ
ಬಿಳಿ ಗೋಟು: 14139- 28293
ಬೆಟ್ಟೆ: 18009- 35018
ರಾಶಿ: 40099- 48389
ಚಾಲಿ: 28509- 39381

(ಗಮನಿಸಿ: ಇಲ್ಲಿ ನೀಡಲಾಗಿರುವ ಅಡಿಕೆ ದರವು ಸ್ಥಳೀಯ ಮಾರುಕಟ್ಟೆಯಲ್ಲಿ ಬೆಲೆ ಬದಲಾವಣೆ ಇರುವ ಸಾಧ್ಯತೆಯಿದೆ.)

Public Desclimer

This media platform, News Malnad Digital Media, operates with strict ethical standards. If any person, staff member, or individual uses our media name for personal matters, threats, influence, or any activity not related to official work, we request the public and viewers to report it immediately to us at newsmalnadmedia@gmail.com or to the nearest Police Station.

News Malnad is not responsible for any misuse of our media identity by unauthorized persons.