ಇಂದಿನ ಮಾರುಕಟ್ಟೆಯಲ್ಲಿ ಅಡಿಕೆ ರೇಟ್‌ ಹೇಗಿದೆ?

ಅಡಿಕೆ ಮಾರುಕಟ್ಟೆಯಲ್ಲಿ ಅಡಿಕೆ ದರ ಎಷ್ಟಿದೆ? ಇವತ್ತಿನ (ಮಂಗಳವಾರ) ಅಡಿಕೆ ರೇಟು ಯಾವ ತಾಲ್ಲೂಕಿನಲ್ಲಿ ಎಷ್ಟಿದೆ! ಎಂಬುದರ ವಿವರವನ್ನು ಇಲ್ಲಿ ನೀಡಲಾಗಿದೆ. (18.03.2025)


ಇದನ್ನೂ ಓದಿ: ಮನೆಗೆ ಜೈವಿಕ ಅನಿಲ ಘಟಕ ಸೇರಿದಂತೆ ಸಬ್ಸಿಡಿ; ಯಾರಿಗೆ ಸಬ್ಸಿಡಿ? ಎಷ್ಟು ಸಹಾಯಧನ?


ಕಾರ್ಕಳ
ನ್ಯೂ ವೆರೈಟಿ: 25000- 40000
ವೋಲ್ಡ್ ವೆರೈಟಿ: 30000- 46000

ಕುಮುಟ
ಕೋಕ: 7019- 19019
ಚಿಪ್ಪು: 18099- 25099
ಚಾಲಿ: 31709- 36919
ಫ್ಯಾಕ್ಟರಿ: 6099- 25149
ಹೊಸ ಚಾಲಿ: 35699- 37298

ಕೊಪ್ಪ
ಗೊರಬಲು: 23000- 23000


ಇದನ್ನೂ ಓದಿ: ಟೆಸ್ಲಾ ಪ್ರಿಯರಿಗೆ ಬಂಪರ್ ಸುದ್ದಿ; ಭಾರತಕ್ಕೆ ಬರುತ್ತಿದೆ ಎರಡು ಹೊಸ ಕಾರುಗಳು, ಮಾರಾಟ ಯಾವಾಗ?


ಯಲ್ಲಾಪೂರ
ಅಪಿ: 60379- 60479
ಕೆಂಪುಗೋಟು: 14899- 26399
ಕೋಕ: 4609- 15510
ಚಾಲಿ: 27675- 37599
ತಟ್ಟಿಬೆಟ್ಟೆ: 27975- 37310
ಬಿಳಿ ಗೋಟು: 13899- 26112
ರಾಶಿ: 40269- 57299

ಶಿವಮೊಗ್ಗ
ಗೊರಬಲು: 16769- 28300
ಬೆಟ್ಟೆ: 44572- 57400
ರಾಶಿ: 35669- 52259
ಸರಕು: 57100- 86540

ಸಿದ್ಧಾಪುರ
ಕೆಂಪುಗೋಟು: 19609- 23609
ಕೋಕ: 13099- 24189
ಚಾಲಿ: 32509- 36519
ತಟ್ಟಿಬೆಟ್ಟೆ: 28499- 44109
ಬಿಳಿ ಗೋಟು: 22009- 27009
ರಾಶಿ: 41099- 49409
ಹೊಸ ಚಾಲಿ: 29809- 35709


ಇದನ್ನೂ ಓದಿ: ತೊಗರಿ ಬೇಳೆ ಸೇವಿಸುವ ಮುನ್ನ ಹುಷಾರ್‌; ಬೇಳೆಯಲ್ಲೂ ಪತ್ತೆಯಾಗಿದೆ ಕ್ಯಾನ್ಸರ್‌ ಅಂಶ!; ಕೆಮಿಕಲ್ ತೊಗರಿ ಬೇಳೆ ಕಂಡು ಹಿಡಿಯೋದು ಹೇಗೆ?


ಶಿರಸಿ
ಕೆಂಪುಗೋಟು: 13191- 23299
ಚಾಲಿ: 31266- 37909
ಬೆಟ್ಟೆ: 26110- 40989
ಬಿಳಿ ಗೋಟು: 16249- 28889
ರಾಶಿ: 40909- 45861

ಸಾಗರ
ಕೆಂಪುಗೋಟು: 11099- 25939
ಕೋಕ: 8100- 19588
ಚಾಲಿ: 26300- 33619
ಬಿಳಿ ಗೋಟು: 8099- 19600
ರಾಶಿ: 24599- 52269
ಸಿಪ್ಪೆಗೋಟು: 8012- 16859

(ಗಮನಿಸಿ: ಇಲ್ಲಿ ನೀಡಲಾಗಿರುವ ಅಡಿಕೆ ದರವು ಸ್ಥಳೀಯ ಮಾರುಕಟ್ಟೆಯಲ್ಲಿ ಬೆಲೆ ಬದಲಾವಣೆ ಇರುವ ಸಾಧ್ಯತೆಯಿದೆ.)

Public Desclimer

This media platform, News Malnad Digital Media, operates with strict ethical standards. If any person, staff member, or individual uses our media name for personal matters, threats, influence, or any activity not related to official work, we request the public and viewers to report it immediately to us at newsmalnadmedia@gmail.com or to the nearest Police Station.

News Malnad is not responsible for any misuse of our media identity by unauthorized persons.

ಕಾಫಿನಾಡು ಚಿಕ್ಕಮಗಳೂರು ಹುಟ್ಟೂರು. ಬರವಣಿಗೆ, ಪ್ರವಾಸ ಆಸಕ್ತ ವಿಷಯಗಳು. ಕನ್ನಡ ಡಿಜಿಟಲ್ ಪತ್ರಿಕೋದ್ಯಮದಲ್ಲಿ ಸುಮಾರು 5 ವರ್ಷಗಳ ಅನುಭವ.