ಇಷ್ಟು ಕೆಲಸ ಮಾಡಿ ಸಾಕು ₹3000 ಜೊತೆಗೆ ಪ್ರತಿಷ್ಠಿತ ಕಂಪನಿಯಲ್ಲಿ ಉದ್ಯೋಗ!

ಶೃಂಗೇರಿಯ ಟ್ರಿಲಿಯಂಟ್ ಡಿಜಿಟಲ್ ನಲ್ಲಿ ಫೋಟೋ ಎಡಿಟಿಂಗ್ ಹಾಗೂ ಗ್ರಾಫಿಕ್ ಡಿಸೈನ್ ಸ್ಪರ್ಧೆ ಏರ್ಪಡಿಸಿದ್ದು, ಈ ಸ್ಪರ್ಧೆಯಲ್ಲಿ ವಿಜೇತರದವರಿಗೆ ನಗದು ಬಹುಮಾನದ ಜೊತೆಗೆ ಟ್ರಿಲಿಯಂಟ್ ಡಿಜಿಟಲ್‌ನಲ್ಲಿ ಉದ್ಯೋಗಾವಕಾಶ ಪಡೆಯಬಹುದಾಗಿದೆ. ಈ ಕುರಿತು ಸಂಪೂರ್ಣ ಮಾಹಿತಿ ಇಲ್ಲಿದೆ ನೋಡಿ.


ಇದನ್ನೂ ಓದಿ: BPL ಕಾರ್ಡ್‌ ಹೊಂದಿರುವವರಿಗೆ ಭರ್ಜರಿ ಗುಡ್‌ ನ್ಯೂಸ್; ಏನದು? ಮಿಸ್‌ ಮಾಡ್ದೆ ಈ ಸುದ್ದಿ ಓದಿ


ಟ್ರಿಲಿಯಂಟ್ ಡಿಜಿಟಲ್‌ನ B2B ಸೋಶಿಯಲ್ ಮೀಡಿಯಾ ಮ್ಯಾನೇಜ್‌ಮೆಂಟ್ ಸರ್ವೀಸ್‌ಗಾಗಿ ಒಂದು LinkedIn ಶೈಲಿಯ ಪೋಸ್ಟ್ (ಸ್ಟ್ಯಾಟಿಕ್, ಕ್ಯಾರೋಸೆಲ್ ಅಥವಾ ರೀಲ್) ನಿಮ್ಮ ಆಯ್ಕೆಯ ಟೂಲ್ ಬಳಸಿ (Photoshop, Illustrator, Canva, Figma ಅಥವಾ AI tools) ಡಿಸೈನ್ ಮಾಡಬೇಕು.

* ಈ ಸ್ಪರ್ಧೆಯಲ್ಲಿ ಮೊದಲ ಸ್ಥಾನ ಪಡೆದವರಿಗೆ: ₹3,000 + ಟ್ರಿಲಿಯಂಟ್ ಡಿಜಿಟಲ್‌ ನಲ್ಲಿ ಉದ್ಯೋಗಾವಕಾಶ ಹಾಗೂ
* ರನ್ನರ್-ಅಪ್: ₹1,000 + ಟ್ರಿಲಿಯಂಟ್ ಡಿಜಿಟಲ್‌ ನಲ್ಲಿ ಉದ್ಯೋಗವಕಾಶ ನೀಡಲಾಗುತ್ತದೆ.


ಇದನ್ನೂ ಓದಿ: ಕೇಂದ್ರ ಸರ್ಕಾರದ ಯೋಜನೆ; ಪ್ರತಿ ತಿಂಗಳು ಸಿಗಲಿದೆ 5,000 ರೂ. ಪಿಂಚಣಿ


ಸ್ಪರ್ಧೆ ನಡೆಯುವ ಸ್ಥಳ:
ಶೃಂಗೇರಿ, ಕೊಪ್ಪ, ಜಯಪುರ

ಕೊನೆಯ ದಿನಾಂಕ:
ಮೇ 29, 2025

ನಿಮ್ಮ ಎಂಟ್ರಿಯನ್ನು ಇ-ಮೈಲ್‌ ಅಥವಾ ವಾಟ್ಸಾಪ್‌ ನಂಬರ್‌ ಗೆ ಕಳುಹಿಸಿ:
smm@trilliantdigital.com ಅಥವಾ WhatsApp: 8277093259


ಇದನ್ನೂ ಓದಿ: PUC ವಿದ್ಯಾರ್ಥಿಗಳಿಗೆ 3,500 ಸ್ಕಾಲರ್‌ ಶಿಪ್; 10th ನಲ್ಲಿ ಇಷ್ಟು ಪರ್ಸೆಂಟೇಜ್ ತೆಗೆದ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಿ


Public Desclimer

This media platform, News Malnad Digital Media, operates with strict ethical standards. If any person, staff member, or individual uses our media name for personal matters, threats, influence, or any activity not related to official work, we request the public and viewers to report it immediately to us at newsmalnadmedia@gmail.com or to the nearest Police Station.

News Malnad is not responsible for any misuse of our media identity by unauthorized persons.