ಇಂದಿನ ಮಾರುಕಟ್ಟೆಯಲ್ಲಿ ಅಡಿಕೆ ರೇಟ್‌ ಹೇಗಿದೆ?

ಅಡಿಕೆ ಮಾರುಕಟ್ಟೆಯಲ್ಲಿ ಅಡಿಕೆ ದರ ಎಷ್ಟಿದೆ? ಇವತ್ತಿನ (ಶನಿವಾರ) ಅಡಿಕೆ ರೇಟು ಯಾವ ತಾಲ್ಲೂಕಿನಲ್ಲಿ ಎಷ್ಟಿದೆ! ಎಂಬುದರ ವಿವರವನ್ನು ಇಲ್ಲಿ ನೀಡಲಾಗಿದೆ. (21.12.2024)


ಇದನ್ನೂ ಓದಿ; ಆಸ್ತಿ ಮಾರಾಟ ಮತ್ತು ಖರೀದಿದಾರರಿಗೆ ಹೊಸ ರೂಲ್ಸ್‌; ಏನಿದೆ ಹೊಸ ರೂಲ್ಸ್‌? ಇಲ್ಲಿದೆ ನೋಡಿ


ಹಸಿ ಅಡಿಕೆ ಧಾರಣೆ
ರೂ. 5700-5900/ ಕ್ವಿಂಟಲ್‌ (ಅಂಗಡಿ ಬೆಲೆ)
ರೂ. 5200-5400/ ಕ್ವಿಂಟಲ್‌ (ತೋಟದ ಬೆಲೆ)

ತೀರ್ಥಹಳ್ಳಿ:
ಹಸ: 68009- 80212- 72169
ಬೆಟ್ಟೆ: 47199- 54899- 52009
ಇಡಿ: 28200- 51009- 48599
ರಾಶಿ ಇಡಿ: 28019- 51009- 48899
ಗೊರಬಲು 21199- 29899- 28399

ಶಿವಮೊಗ್ಗ
ಬೆಟ್ಟೆ: 45600- 58040
ಸರಕು: 57100- 93520
ಗೊರಬಲು: 17200- 30569
ರಾಶಿ: 28009- 50411
ಹೊಸ ವೆರೈಟಿ: 31366- 49911

ಬಂಟ್ವಾಳ
ಕೋಕಾ: 20000- 27500
ಹಳೆಯ ವೆರೈಟಿ: 45000- 48500

ಶಿರಸಿ
ಬಿಳಿಗೋಟು: 22600- 30629
ಕೆಂಪುಗೋಟು: 10169- 20599
ಬೆಟ್ಟೆ: 28699- 36609
ರಾಶಿ: 42789- 47499
ಚಾಲಿ: 34208- 38791


ಇದನ್ನೂ ಓದಿ; ಇ-ಖಾತಾ ಕುರಿತು ಬಿಗ್‌ ಅಪ್ಡೇಟ್‌; ಮಿಸ್‌ ಮಾಡ್ದೆ ಈ ಸುದ್ದಿ ಓದಿ


ಚನ್ನಗಿರಿ
ರಾಶಿ: 36000- 50991

ಕುಂದಾಪುರ
ಹೊಸ ಚಾಲಿ: 25000- 33000
ಹಳೆ ಚಾಲಿ: 40000- 45000

ಯಲ್ಲಾಪುರ
ಬಿಳಿಗೋಟು: 12899- 29411
ಅಪಿ: 58950- 63165
ಕೆಂಪುಗೋಟು: 14899- 26969
ಕೋಕಾ: 4899- 18499
ರಾಶಿ: 38809- 58169
ಚಾಲಿ: 29698- 38419


ಇದನ್ನೂ ಓದಿ; HSRP ಅಳವಡಿಸದ ವಾಹನ ಮಾಲೀಕರಿಗೆ ಬಿಗ್ ರಿಲೀಫ್; ಹೈಕೋರ್ಟ್ ನಿಂದ ಮಹತ್ವದ ಸೂಚನೆ; ಏನಿದೆ ಗೊತ್ತಾ? ಇಲ್ಲಿದೆ ನೋಡಿ


ಚಿತ್ರದುರ್ಗ
ಅಪಿ: 48600- 49000
ಕೆಂಪುಗೋಟು: 24600- 25000
ಬೆಟ್ಟೆ: 29100- 29500
ರಾಶಿ: 48100- 48500

ಕಾರ್ಕಳ
ಹೊಸ ವೆರೈಟಿ: 25000- 34500
ಹಳೆಯ ವೆರೈಟಿ: 30000- 48500

ಪುತ್ತೂರು
ಕೋಕಾ: 22000- 28500
ಹೊಸ ವೆರೈಟಿ: 25000- 34500
ಹಳೆಯ ವೆರೈಟಿ: 36000- 48500


ಇದನ್ನೂ ಓದಿ; ಕುಸಿದ ಕೆಂಪು ಸುಂದರಿಯ ಬೆಲೆ; ಮಾರುಕಟ್ಟೆಯಲ್ಲಿ ದರ ಎಷ್ಟಿದೆ?


ಹೊನ್ನಾಳಿ
ರಾಶಿ: 49250- 50199
ಇಡಿ: 24500- 25600

ಕೊಪ್ಪ
ರಾಶಿ: 33000- 49500

ಕುಮಟಾ
ಕೋಕಾ: 6089- 22569
ಚಿಪ್ಪು: 16869- 26289
ಚಾಲಿ: 33569- 36799
ಹೊಸ ಚಾಲಿ: 25069- 28899
ಹಳೆ ಚಾಲಿ: 37099- 39629


ಇದನ್ನೂ ಓದಿ; ರಾಜ್ಯ ಸರ್ಕಾರದಿಂದ ಗ್ರಾಮೀಣ ಮಹಿಳೆಯರಿಗೆ ಭರ್ಜರಿ ಸಿಹಿಸುದ್ದಿ; ಏನದು? ಇಲ್ಲಿದೆ ನೋಡಿ


(ಗಮನಿಸಿ: ಇಲ್ಲಿ ನೀಡಲಾಗಿರುವ ಅಡಿಕೆ ದರವು ಸ್ಥಳೀಯ ಮಾರುಕಟ್ಟೆಯಲ್ಲಿ ಬೆಲೆ ಬದಲಾವಣೆ ಇರುವ ಸಾಧ್ಯತೆಯಿದೆ.)

Public Desclimer

This media platform, News Malnad Digital Media, operates with strict ethical standards. If any person, staff member, or individual uses our media name for personal matters, threats, influence, or any activity not related to official work, we request the public and viewers to report it immediately to us at newsmalnadmedia@gmail.com or to the nearest Police Station.

News Malnad is not responsible for any misuse of our media identity by unauthorized persons.

ಕಾಫಿನಾಡು ಚಿಕ್ಕಮಗಳೂರು ಹುಟ್ಟೂರು. ಬರವಣಿಗೆ, ಪ್ರವಾಸ ಆಸಕ್ತ ವಿಷಯಗಳು. ಕನ್ನಡ ಡಿಜಿಟಲ್ ಪತ್ರಿಕೋದ್ಯಮದಲ್ಲಿ ಸುಮಾರು 5 ವರ್ಷಗಳ ಅನುಭವ.