ಕಡೂರು: (ನ್ಯೂಸ್ ಮಲ್ನಾಡ್ ವರದಿ) ನವಿಲೊಂದು ಹಾರುವಾಗ ಸರ್ಕಾರಿ ಬಸ್ಸಿಗೆ ಡಿಕ್ಕಿಯಾಗಿ ಸಾವನ್ನಪ್ಪಿರುವ ಘಟನೆ ಚಿಕ್ಕಮಗಳೂರು ಜಿಲ್ಲೆ ಕಡೂರು ತಾಲೂಕಿನ ಮಚ್ಚೇರಿ ಬಳಿ ನಡೆದಿದೆ.
ಇದನ್ನೂ ಓದಿ: ಪ್ರತಿ ತಿಂಗಳು 1,000 ಸ್ಕಾಲರ್ಶಿಪ್; 9th – 2PUC ವರೆಗೆ ಅರ್ಜಿ ಸಲ್ಲಿಸಿ

ಕಡೂರಿನಿಂದ ಬೆಂಗಳೂರಿಗೆ ಹೊರಟಿದ್ದ ಬಸ್ʼಗೆ ನವಿಲು ಹಾರುವಾಗ ಡಿಕ್ಕಿಯಾಗಿದೆ. ನವಿಲನ್ನು ಕಂಡು ಚಾಲಕ ತಕ್ಷಣ ಬಸ್ ನಿಲ್ಲಿಸಿದ್ರು ಕೂಡ ಬಸ್ಸಿನ ಗಾಜಿಗೆ ಡಿಕ್ಕಿ ಹೊಡೆದು ಸಾವನ್ನಪ್ಪಿದ್ದು, ಬಸ್ಸಿನ ಗಾಜು ಕೂಡ ಪೀಸ್…ಪೀಸ್.. ಆಗಿದೆ.
ಸ್ಥಳಕ್ಕೆ ಅರಣ್ಯ ಅಧಿಕಾರಿಗಳ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಇದನ್ನೂ ಓದಿ: ಸರ್ಕಾರಿ ಶಾಲಾ ಮಕ್ಕಳಿಗೆ ಉಚಿತ ಬಸ್; ಸರ್ಕಾರದಿಂದ ಮಹತ್ವದ ಘೋಷಣೆ!












