ಕರ್ನಾಟಕದ ಖ್ಯಾತ ವೆರಿಕೋಸ್ ವೆಯ್ನ್ ತಜ್ಞ ಡಾ. ಉರಾಳ್ ಅವರ ಸಾಧನೆಯ ಕುರಿತ ವಿಶೇಷ ಸಂದರ್ಶನ ನಾಳೆ ಮಂಗಳವಾರ ಬೆಳಗ್ಗೆ 11:30ಕ್ಕೆ ಆಯುಷ್ ಟಿವಿಯಲ್ಲಿ ಪ್ರಸಾರವಾಗಲಿದೆ ಎಂದು ವೆರಿಕೋಸ್ ವೇಯ್ನ್ ಆಯುರ್ವೇದ ಕೇರ್ ಸೆಂಟರ್ ನ ಪತ್ರಿಕಾ ಪ್ರಕಟನೆಯಲ್ಲಿ ತಿಳಿಸಿದೆ.
ನಾಳೆ ಆಯುಷ್ ಟಿವಿಯಲ್ಲಿ ಡಾ. ಉರಾಳ್ ಸಾಧನೆ ವಿಶೇಷ ಕಾರ್ಯಕ್ರಮ













