(Swadhayu) ಇತ್ತೀಚಿನ ದಿನಗಳಲ್ಲಿ ಗ್ಯಾಸ್ಟ್ರಿಕ್, ಆಮ್ಲ ಪಿತ್ತ, ಪ್ರಮೇಹ, ಬೊಜ್ಜು ಅಂತಹ ಆರೋಗ್ಯ ಸಮಸ್ಯೆಗಳು ಆಗಾಗ ಕಾಡುತ್ತಲೇ ಇರುತ್ತದೆ. ಹೌದು, ಕೆಲವರಿಗೆ ಗ್ಯಾಸ್ಟ್ರಿಕ್, ಆಮ್ಲ ಪಿತ್ತ, ಪ್ರಮೇಹ, ಬೊಜ್ಜು(ಫ್ಯಾಟ್ ಮತ್ತು ಕೊಲೆಸ್ಟ್ರಾಲ್) ಮುಂತಾದ ಆರೋಗ್ಯ ಸಮಸ್ಯೆಗಳು ಕಾಣಿಸಿಕೊಳ್ಳಲು ಶುರುವಾಗುತ್ತದೆ. ಒಂದು ವೇಳೆ ನಿಮಗೂ ಕೂಡ, ಇಂತಹ ಆರೋಗ್ಯ ಸಮಸ್ಯೆಗಳು, ಆಗಾಗ ಕಾಡುತ್ತಲೇ ಇದ್ದರೆ, ಈ ಕೆಳಗಿನ ಕಷಾಯ ಟೀಯ ಪ್ರಯೋಜನ ಪಡೆಯಬಹುದಾಗಿದೆ.
Order Online
https://swadhayu.in/
Or
-8971957584(Free online consultation available from expert ayurvedic doctors)

ಇದರಲ್ಲಿ ಬಳಸಲಾಗಿರುವ ಟೀ ಪುಡಿ ಯಾವುದೇ ಟೀ ಪುಡಿ ಬಳಸಿಲ್ಲ(ಕೆಫೀನ್). ಆಯುರ್ವೇದದಲ್ಲಿ ಉಲ್ಲೇಖಿಸಲಾದ ಗಿಡಮೂಲಿಕೆಗಳನ್ನು ಚೂರ್ಣ ರೂಪದಲ್ಲಿ ಮಾರ್ಪಾಡು ಮಾಡಿ ಡಿಪ್ ಬಾಗ್ ರೂಪದಲ್ಲಿ ಮಾಡಲಾಗಿದೆ
ಶೃಂಗೇರಿಯ ಮಡಿಲಿನಲ್ಲಿ ತಯಾರಾಗಿರುವ ಅತ್ಯುತ್ತಮ ಗುಣಮಟ್ಟದ ಕಷಾಯ ಟೀಯನ್ನು ನೀವು ಗ್ಯಾಸ್ಟ್ರಿಕ್, ಆಮ್ಲ ಪಿತ್ತ, ಪ್ರಮೇಹ, ಬೊಜ್ಜು ಅಂತಹ ಸಮಸ್ಯೆಯಿಂದ ಬಳಲುತ್ತಿದ್ದರೆ ಇದನ್ನು ಉಪಯೋಗಿಸಬಹುದಾಗಿದ್ದು, ವಿಶೇಷವಾಗಿ ನವರಾತ್ರಿಗೆ ಆಫರ್ ಕೂಡ ಲಭ್ಯವಿದೆ.
ಇನ್ನು ಯಾವುದೆಲ್ಲಾ ಸಮಸ್ಯೆಗೆ ಯಾವೆಲ್ಲಾ ಕಷಾಯ ಟೀ ಲಭ್ಯವಿದೆ ಇಲ್ಲಿದೆ ನೋಡಿ
01. ಆಮ್ಲ ಪಿತ್ತ (For Acidity) :
ಹೊಟ್ಟೆ ಉರಿ, ನೆತ್ತಿ ಉರಿ, ಆಮ್ಲ ಪಿತ್ತ ತಕ್ಷಣವೇ ಪರಿಹಾರ. (Relief from hearth burn,stomach burn, acid reflux, acidity.)

02. ಗ್ಯಾಸ್ಟ್ರಿಕ್ (For gastritis):
ಹೊಟ್ಟೆ ಉಬ್ಬರ, ಹೊಟ್ಟೆ ನೋವು, ಮಲಬದ್ಧತೆ, ಗ್ಯಾಸ್,ಬೆನ್ನು ಕುತ್ತಿಗೆ ನೋವು, ಹಸಿವಿಲ್ಲದಿರುವಿಕೆ ಇತ್ಯಾದಿ ಸಮಸ್ಯೆಗಳಿಂದ ಪರಿಹಾರ. (bloating, nausea, belching, gas, tastelessness in mouth, indigestion, constipation, pain in abdomen after having food etc.)

03. ಸ್ಥೌಲ್ಯ/ಬೊಜ್ಜು (For Obesity):
ದೇಹದಲ್ಲಿ ಬೊಜ್ಜು, ಕೊಬ್ಬು ಹಾಗೂ ಕೊಲೆಸ್ಟರಾಲ್ ಕರಗಿಸಲು ಸಹಕಾರಿ. (Helps in reducing fat and cholesterol levels in the body.)

04. ಪ್ರಮೇಹ (For Diabetes)
ಮಧುಮೇಹಿಗಳಲ್ಲಿ ರಕ್ತದಲ್ಲಿ ಸಕ್ಕರೆ ಅಂಶವನ್ನು ಕಡಿಮೆ ಮಾಡುತ್ತದೆ. (Balance sugar level and helps reduce symptoms like fatigue, excessive thirst, frequent urination, and slow wound healing.)

05. ಗಂಟು ನೋವು (For Joint pain)
ಮಂಡಿ ನೋವು, ಬೆನ್ನು ನೋವು ಇನ್ನಿತರ ಕೀಲು ನೋವು ನಿವಾರಕ ಕಷಾಯ. (Relief from Multiple joint pain, stiffness in the joints, difficult to walk or work, arthritis, morning stiffness, difficult to climb the stairs etc.)

How to use:
ಡಿಪ್ ಬಾಗನ್ನು ಬಿಸಿ ನೀರಿನಲ್ಲಿ ಎರಡು ನಿಮಿಷಗಳ ತನಕ ಡಿಪ್ ಮಾಡಿ ಅದನ್ನು ದಿನ ಬೆಳಿಗ್ಗೆ ಹಾಗು ಸಂಜೆ ಖಾಲಿ ಹೊಟ್ಟೆಗೆ ಸೇವಿಸುವುದರಿಂದ ರೋಗ ಉಪಶಮನಕ್ಕೆ ಸಹಕಾರಿಯಾಗಿದೆ.
ನಿಮಗೂ ಈ ಕಷಾಯ ಟೀ ಬೇಕಾದರೆ ಈ ಕೆಳಗಿನ ಲಿಂಕ್ ಕ್ಲಿಕ್ ಮಾಡಿ ಪಡೆದುಕೊಳ್ಳಬಹುದಾಗಿದೆ (Home delivery available):
https://swadhayu.in/















