ಶೃಂಗೇರಿ/ಕೊಪ್ಪ: (ನ್ಯೂಸ್ ಮಲ್ನಾಡ್ ವರದಿ) ಕಾಶ್ಮೀರದ ಪೆಹಲ್ಗಾಮ್ ಹಿ೦ದೂಗಳ ಹತ್ಯೆ ಮತ್ತು ಮ೦ಗಳೂರಿನ ಸುಹಾಸ್ ಶೆಟ್ಟಿಯವರ ಹತ್ಯೆಯನ್ನು ಖ೦ಡಿಸಿ ಶೃಂಗೇರಿ ಹಾಗೂ ಕೊಪ್ಪ ಬಂದ್ʼಗೆ ಕರೆ ನೀಡಲಾಗಿದೆ.
ಇದನ್ನೂ ಓದಿ: ಪಡಿತರ ಚೀಟಿದಾರರಿಗೆ ಗುಡ್ ನ್ಯೂಸ್; ಏನದು? ಇಲ್ಲಿದೆ ನೋಡಿ

05.05.2025 ಸೋಮವಾರ ಬೆಳಿಗ್ಗೆ 6:00 ಯಿಂದ ಸಂಜೆ 6:00 ವರೆಗೆ ಸ್ವಯಂ ಪ್ರೇರಿತವಾಗಿ ಅಂಗಡಿ ಮುಂಗಟ್ಟುಗಳನ್ನು ಮುಚ್ಚಿ ಶೃಂಗೇರಿ ಹಾಗೂ ಕೊಪ್ಪ ಬಂದ್ʼಗೆ ವಿಶ್ವ ಹಿಂದೂ ಪರಿಷತ್ ಬಜರಂಗದಳ ಕರೆ ನೀಡಿದೆ.
ಇದನ್ನೂ ಓದಿ: ಮನೆಯಲ್ಲಿ ಪಾಲಿಶ್ ಅಕ್ಕಿ ಬಳಸೋ ಮುನ್ನ ಹುಷಾರ್; ಹೊರಬಿತ್ತು ಅಘಾತಕಾರಿ ಅಂಶ!












