
ಶೃಂಗೇರಿ: (ನ್ಯೂಸ್ ಮಲ್ನಾಡ್ ವರದಿ) ಅಕ್ರಮವಾಗಿ ಹಲಸಿನ ಮರವನ್ನು ಕಡಿದು ಸಾಗಾಟ ಮಾಡಿದ ಕಳಸಪ್ಪ, ಚಂದ್ರಶೇಖರ್ ಹಾಗೂ ಕೃಷ್ಣ ರವರ ವಿರುದ್ಧ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ: CET ಪರೀಕ್ಷೆಯ ದಿನಾಂಕ ಬದಲಾವಣೆ.. ಹೆಚ್ಚಿನ ಇಲ್ಲಿದೆ ಮಾಹಿತಿ

ತಾಲೂಕಿನ ಅಡಗದ್ದೆ ಗ್ರಾಮದ ಸರ್ಕಾರಿ ಅರಣ್ಯ ಸರ್ವೇ 254 ರಲ್ಲಿ ಅಕ್ರಮವಾಗಿ ಹಲಸಿನ ಮರವನ್ನು ಕಡಿದು 4 ತುಂಡುಗಳನ್ನಾಗಿ ಮಾಡಿ ಸಾಗಾಣಿಕೆ ಮಾಡಿದ್ದು, ನಾಪತ್ತೆಯಾದ ತುಂಡುಗಳನ್ನು ಅಡ್ಡಗದ್ದೆ ಗ್ರಾಮದ ಕೆಳವಳ್ಳಿ ವಾಸಿ ಕಳಸಪ್ಪ ಇವರ ಹಿಡುವಳಿ ಸರ್ವೇ ನಂಬರ್ 26/1 ರಲ್ಲಿ ಪತ್ತೆ ಮಾಡಿದ್ದಾರೆ.

ಇದನ್ನೂ ಓದಿ: ಅಂಚೆ ಇಲಾಖೆಯಲ್ಲಿ ಭರ್ಜರಿ ಜಾಬ್ ಆಫರ್; ಆಕರ್ಷಕ ಸಂಬಳ
ಇನ್ನು ಮೂವರ ವಿರುದ್ಧ ಅರಣ್ಯ ತಕ್ಷಿರು ಸಂಖ್ಯೆ 51/2024-25 ಅನ್ನು ದಾಖಲಿಸಿ ನಾಟ ತುಂಡುಗಳನ್ನು ಸರ್ಕಾರಿ ನಾಟ ಸಂಗ್ರಹಾಲಯಕ್ಕೆ ಸಾಗಿಸಲಾಗಿದೆ.
ಇದನ್ನೂ ಓದಿ: ಈ ತಿಂಗಳ ಕೊನೆಯ ವಾರ ಗಜಕೇಸರಿ ರಾಜಯೋಗ; ಈ 5 ರಾಶಿಗೆ ಅದೃಷ್ಟವೋ ಅದೃಷ್ಟ!
















