ಕೊಪ್ಪ: ಅತ್ಯುತ್ತಮ SDMC ಪ್ರಶಸ್ತಿ ಮುಡಿಗೇರಿಸಿಕೊಂಡ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ಸುಂಕದಗದ್ದೆ

ಕೊಪ್ಪ: (ನ್ಯೂಸ್ ಮಲ್ನಾಡ್ ವರದಿ) ಚಿಕ್ಕಮಗಳೂರು ಜಿಲ್ಲೆಯ ಕೊಪ್ಪ ತಾಲೂಕಿನ ಸುಂಕದಗದ್ದೆ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ 2025-26ನೇ ಸಾಲಿನ ತಾಲೂಕು ಮಟ್ಟದ ಕಿರಿಯ ಪ್ರಾಥಮಿಕ ಶಾಲೆಯ ವಿಭಾಗದಲ್ಲಿ ಅತ್ಯುತ್ತಮ ಎಸ್. ಡಿ. ಎಂ. ಸಿ ಪ್ರಶಸ್ತಿಯನ್ನು ಪಡೆದಿದೆ.

ಇದನ್ನೂ ಓದಿ: ಶಿಕ್ಷಕರ ಬಡ್ತಿಗೆ ಹೊಸ ಮಾರ್ಗಸೂಚಿ ಪ್ರಕಟ; ಇಷ್ಟು ವರ್ಷಗಳ ಸೇವೆ ಕಡ್ಡಾಯ

ಈ ಪ್ರಶಸ್ತಿಯು 50,000 ನಗದು ಬಹುಮಾನವನ್ನು ಒಳಗೊಂಡಿದೆ. ಇಲಾಖೆಯ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಎಸ್. ಡಿ. ಎಂ. ಸಿ ಯವರನ್ನು ಮತ್ತು ಶಿಕ್ಷಕರನ್ನು ಗ್ರಾಮಸ್ಥರು ಅಭಿನಂದಿಸಿದ್ದಾರೆ.

ಶಿಕ್ಷಕ ಚೌಡ್ಲಾಪುರ ಸೂರಿ ಮಾತನಾಡಿ, ಈ ಪ್ರಶಸ್ತಿಯನ್ನು ಪಡೆಯಲು ಸಹಕಾರ ನೀಡಿದ ನಗು ಫೌಂಡೇಶನ್ ನ ದೀಪ್ತಿ, ಪೀಪಲ್ ಫಾರ್ ಪೀಪಲ್ ಟ್ರಸ್ಟ್, ಬೆಂಗಳೂರಿನ ಸುವರ್ಧನ್, ವಿಶ್ವನಾಥ್ ಗದ್ದೆಮನೆ ಹಾಗೂ ಸ್ಥಳೀಯ ದಾನಿಗಳಾದ ಸೋಮಶೇಖರ್, ಪ್ರಶಾಂತ್, ಮೂಡಿಗೆರೆ ಗಿರೀಶ್, ಎಸ್. ಡಿ. ಎಂ. ಸಿ, ಹಳೆ ವಿದ್ಯಾರ್ಥಿ, ಜನಪ್ರತಿನಿಧಿಯವರಿಗೆ ಮತ್ತು ಸಮಸ್ತ ಸುಂಕದಗದ್ದೆ ಗ್ರಾಮಸ್ಥರಿಗೆ ಮತ್ತು ಪ್ರತಿ ಹಂತದಲ್ಲೂ ಪ್ರೋತ್ಸಾಹ ನೀಡಿದ ಇಲಾಖೆಯ ಅಧಿಕಾರಿ ಬಳಗಕ್ಕೂ ಶಾಲೆಯ ಪರವಾಗಿ ಕೃತಜ್ಞತೆ ಸಲ್ಲಿಸಿದರು. (ವರದಿ: ಶಶಿ ಬೆತ್ತದಕೊಳಲು)

ಇದನ್ನೂ ಓದಿ: ಎಸ್​​ಎಸ್​ಎಲ್​ಸಿ, ಪಿಯುಸಿ ಪಾಸ್ ಆದವರಿಗೆ ಉದ್ಯೋಗವಕಾಶ; ಆಕರ್ಷಕ ವೇತನ

Public Desclimer

This media platform, News Malnad Digital Media, operates with strict ethical standards. If any person, staff member, or individual uses our media name for personal matters, threats, influence, or any activity not related to official work, we request the public and viewers to report it immediately to us at newsmalnadmedia@gmail.com or to the nearest Police Station.

News Malnad is not responsible for any misuse of our media identity by unauthorized persons.