ಚಿಕ್ಕಮಗಳೂರು: (ನ್ಯೂಸ್ ಮಲ್ನಾಡ್ ವರದಿ) ಕೊಳಚೆ ಚರಂಡಿಗೆ ಆಯಾ ತಪ್ಪಿ ಬಿದ್ದು ಮಹಿಳೆಯೋರ್ವರು ಸಾವನ್ನಪ್ಪಿರುವ ಘಟನೆ ಚಿಕ್ಕಮಗಳೂರು ನಗರದ 27ನೇ ವಾರ್ಡಿನಲ್ಲಿ ನಡೆದಿದೆ. ಕಾಳಿದಾಸ ನಗರದ ಶಾಂತಮ್ಮ ಮೃತ ಮಹಿಳೆ.
ಇದನ್ನೂ ಓದಿ: ರೈತರಿಗೆ ಗುಡ್ ನ್ಯೂಸ್; ಈ ದಿನ ಬೆಳೆಹಾನಿ ಪರಿಹಾರ ಜಮಾ!

ನಿನ್ನೆ ರಾತ್ರಿ ಅಳವಾದ ಕೊಳಚೆ ಚರಂಡಿಗೆ ಆಯಾ ತಪ್ಪಿ ಬಿದ್ದ ಶಾಂತಮ್ಮ ಸಾವನ್ನಪ್ಪಿದ್ದಾರೆ. ಈ ಹಿಂದೆಯೂ ಕೂಡ ಇದೇ ಸ್ಥಳದಲ್ಲಿ ಆಟವಾಡುವಾಗ ಮಕ್ಕಳು ಹಾಗೂ ಜಾನುವಾರುಗಳು ಬಿದ್ದಿವೆ. ಆದರೆ, ಅಧಿಕಾರಿಗಳು ಇತ್ತ ಗಮನಹರಿಸಿಲ್ಲ ಎಂದು ಸ್ಥಳೀಯರು ಆಕ್ರೋಶ ಹೊರಹಾಕಿದ್ದಾರೆ.
ಇದನ್ನೂ ಓದಿ: 31 ಸಾವಿರ ರೈತರ ಬೆಳೆ ಸಾಲ ಮನ್ನಾ ಮಾಡಲು 232 ಕೋಟಿ ಹಣ ಬಿಡುಗಡೆ; ಬೆಳೆ ಸಾಲ ಮನ್ನಾ ರೈತರ ಪಟ್ಟಿ ಇಲ್ಲಿದೆ
ಇನ್ನಾದರೂ ಸಂಬಂಧಪಟ್ಟ ಅಧಿಕಾರಿಗಳು ಎಚ್ಚೆತ್ತು ಸೂಕ್ತ ಕ್ರಮ ಕೈಗೊಳ್ಳಬೇಕಿದೆ.
ಇದನ್ನೂ ಓದಿ: ರೇಷನ್ ಕಾರ್ಡ್ ತಿದ್ದುಪಡಿಗೆ ಈ ದಿನದವರೆಗೆ ಮಾತ್ರ ಅವಕಾಶ; ದಾಖಲೆಗಳು ಯಾವುದೆಲ್ಲಾ ಬೇಕು? ಇಲ್ಲಿದೆ ನೋಡಿ












