ಕಳಸ ಮಹಾ ಶಕ್ತಿಕೇಂದ್ರದ ಪದಾಧಿಕಾರಿಗಳ ಘೋಷಣೆ

ಕಳಸ:  (ನ್ಯೂಸ್ ಮಲ್ನಾಡ್ ವರದಿ) ಚಿಕ್ಕಮಗಳೂರು ಜಿಲ್ಲಾಧ್ಯಕ್ಷರಾದ ದೇವರಾಜ್ ಶೆಟ್ಟಿ ಹಾಗೂ ಮೂಡಿಗೆರೆ ಮಂಡಲ ಅಧ್ಯಕ್ಷರಾದ ಗಜೇಂದ್ರ ಟಿ. ಎಂ ಇವರ ಆದೇಶದ ಮೇರೆಗೆ ಮಹಾಶಕ್ತಿ ಕೇಂದ್ರದ ಅಧ್ಯಕ್ಷರಾದ ಶ್ರೀಕಾಂತ್ ಅವರು ಕಳಸ ಮಹಾ ಶಕ್ತಿಕೇಂದ್ರದ ಪದಾಧಿಕಾರಿಗಳನ್ನು ಘೋಷಣೆ ಮಾಡಿದ್ದಾರೆ.


ಇದನ್ನೂ ಓದಿ; ಪಿಯುಸಿ ವಿದ್ಯಾರ್ಥಿಗಳಿಗೆ ಸಿಗಲಿದೆ 75,000 ಸ್ಕಾಲರ್‌ ಶಿಪ್‌; ಅರ್ಜಿ ಸಲ್ಲಿಸಲು ಸಿಂಪಲ್‌ ಸ್ಟೆಪ್‌ ಇಲ್ಲಿದೆ ನೋಡಿ


* ಕಳಸ ನಗರ ಘಟಕ ಅಧ್ಯಕ್ಷರಾಗಿ ಪ್ರಸಿದ್ ಜೈನ್ ಕಳಸ
* ಅಲ್ಪಸಂಖ್ಯಾತ ಮೋರ್ಚಾ ಧರ್ಮೇಂದ್ರ ಹೊರನಾಡು
* ಯುವ ಮೋರ್ಚಾ ಅಧ್ಯಕ್ಷರಾಗಿ ರವಿ ಎಳಂದೂರು
* ಉಪಾಧ್ಯಕ್ಷರಾಗಿ ರವಿ ಹೊಸೂರು
* ಪ್ರಧಾನ ಕಾರ್ಯದರ್ಶಿಯಾಗಿ ಪ್ರಥಮ್
* OBC ಮೋರ್ಚಾ ವಸಂತ್ ಬಿಳಗೂರು
* SC ಮೋರ್ಚಾ ಕುಮಾರ್ ಸಂಸೆ
* ಪ್ರಧಾನ ಕಾರ್ಯದರ್ಶಿ: ಉಮೇಶ್ ಹಿರೇಬೈಲ್
* ST ಮೋರ್ಚಾ: ಉದಯ್ ಬಿಳಗಲಿ
* ಮಹಿಳಾ ಮೋರ್ಚಾ: ಉಷಾ ನೆಲ್ಲಿಕೆರೆ
* ರೈತ ಮೋರ್ಚಾ: ವಿಜೇಂದ್ರ ಗೌಡ ಯಡೂರು
* ಪ್ರಧಾನ ಕಾರ್ಯದರ್ಶಿ: ವೆಂಕಟೇಶ್ ಕೆ.ಬಿ ಹೊಸೂರ


ಇದನ್ನೂ ಓದಿ; ರೇಷನ್‌ ಕಾರ್ಡ್‌ ರದ್ದಾದ ಕೂಡಲೇ ಗೃಹಲಕ್ಷ್ಮಿ ಯೋಜನೆ ಹಣ ಸ್ಥಗಿತವಾಗುತ್ತಾ?; ಏನಂತಾರೆ ಅಧಿಕಾರಿಗಳು?


ಉಪಾಧ್ಯಕ್ಷರಾಗಿ ಅಂಜನ್ ಕುಮಾರ್ ಹೊರನಾಡು, ರಮೇಶ್ ಮರಸಣಿಗೆ, ರಂಗನಾಥ್ ಹಳುವಳ್ಳಿ, ಸುವರ್ಣ ಬಲಿಗೆ, ಗೋಪಾಲಗೌಡ, ಸತೀಶ್ ಶಂಕರಕುಡಿಗ, ವಿಜೇಂದ್ರ ನರ್ಗಲ್, ಸುರೇಶ್ ಕಾರಗದ್ದೆ ಘೋಷಣೆ ಮಾಡಿದ್ದಾರೆ.

ಪ್ರಧಾನ ಕಾರ್ಯದರ್ಶಿಗಳಾಗಿ ಸುಂದರ ಶೆಟ್ಟಿ, ಮಹೇಶ್ ಬಸರಿಕಲ್ಲು, ಪ್ರೀತಮ್ ಹೆಬ್ಬಾರ್ ಹೆಮ್ಮಕ್ಕಿ ಹಾಗೂ ಕಾರ್ಯದರ್ಶಿಗಳಾಗಿ ರಾಘವೇಂದ್ರ ಕೆಳಭಾಗ, ನಿರಂಜನ ಶೆಟ್ಟಿ ಹಿರೇಬೈಲ್, ಸುನೀಲ್ ಹೆಮ್ಮಕ್ಕಿ, ಮೋಹನ್ ಮಾವಿನಕೆರೆ, ಕೇಶವ ಮೂರ್ತಿ ತಲಗೋಡು, ರಾಜೇಂದ್ರ ನೂಜಿ, ರವಿ ಕಳಕೊಡು ಅವರನ್ನು ಘೋಷಣೆ ಮಾಡಿದ್ದಾರೆ.


ಇದನ್ನೂ ಓದಿ; ಪಾನ್-ಆಧಾರ್ ಕಾರ್ಡ್‌ ಹೊಂದಿರುವವರ ಗಮನಕ್ಕೆ;  ಈ ಸುದ್ದಿ ಮಿಸ್‌ ಮಾಡ್ದೆ ಓದಿ


 

Public Desclimer

This media platform, News Malnad Digital Media, operates with strict ethical standards. If any person, staff member, or individual uses our media name for personal matters, threats, influence, or any activity not related to official work, we request the public and viewers to report it immediately to us at newsmalnadmedia@gmail.com or to the nearest Police Station.

News Malnad is not responsible for any misuse of our media identity by unauthorized persons.