ಮಲೆನಾಡಿನ 4 ಲೋಕಸಭಾ ಕ್ಷೇತ್ರಗಳ ಚುನಾವಣಾ ರಿಸಲ್ಟ್’ನ ಕ್ಷಣಕ್ಷಣದ ಮಾಹಿತಿ

ಚಿಕ್ಕಮಗಳೂರು: ರಾಜ್ಯದಲ್ಲಿನ ಟಾಪ್ ಜಿದ್ದಾಜಿದ್ದಿನ ಕ್ಷೇತ್ರಗಳಲ್ಲಿ ಮಲೆನಾಡಿನ ಹಲವು ಲೋಕಸಭಾ ಕ್ಷೇತ್ರಗಳು ಒಳಗೊಂಡಿವೆ.

ಶಿವಮೊಗ್ಗ, ಉಡುಪಿ ಚಿಕ್ಕಮಗಳೂರು, ಹಾಸನ ಅದರಲ್ಲಿ ಪ್ರಮುಖವಾದದ್ದು.

ಮತ ಎಣಿಕೆ ಬಿರುಸಿನಿಂದ ಸಾಗುತ್ತಿದ್ದು ಅಭ್ಯರ್ಥಿಗಳು ಹಾಗೂ ಅಭಿಮಾನಿಗಳು ತೀರ್ಪಿಗಾಗಿ ಕುತೂಹಲ ಹಾಗೂ ಆತಂಕದಿಂದ ಕಾಯುತ್ತಿದ್ದಾರೆ.

ಉಡುಪಿ ಚಿಕ್ಕಮಗಳೂರು:
ಪ್ರಮುಖ ಸ್ಪರ್ಧಿಗಳ ಮತ ವಿವರ
1. ಕೋಟಾ ಶ್ರೀನಿವಾಸ ಪೂಜಾರಿ (ಬಿಜೆಪಿ) -731408
2. ಜಯಪ್ರಕಾಶ್ ಹೆಗ್ಡೆ (ಕಾಂಗ್ರೆಸ್)-4,72,505

ಸಧ್ಯ ಬಿಜೆಪಿ ಅಭ್ಯರ್ಥಿ ಕೋಟಾ ಶ್ರೀನಿವಾಸ ಪೂಜಾರಿ 2,58,903 ಮತಗಳ ಅಂತರದಿಂದ ಗೆಲುವು ಸಾಧಿಸಿದ್ದಾರೆ.

Nota- 11,257

ಕೆ. ಟಿ ರಾಧಾಕೃಷ್ಣ- 5414
ಎಂ.ಕೆ ದಯಾನಂದ್- 1069
ಎಲ್. ರಂಗನಾಥ ಗೌಡ- 539
ಶಬರೀಶ್- 564
ಸಚಿನ್ ಬಿ.ಕೆ -1331
ಸುಪ್ರೀತ್ ಕಟೀಲ್- 690
ವಿಜಯ್ ಕುಮಾರ್ ಎಂಜಿ- 955
ಸುಧೀರ್ ಕಾಂಚನ್ ಮರಕಾಲ- 2278


ಶಿವಮೊಗ್ಗ;
ಪ್ರಮುಖ ಸ್ಪರ್ಧಿಗಳ ವಿವರ
1. ಬಿ ವೈ ರಾಘವೇಂದ್ರ (ಬಿಜೆಪಿ)-778721 ಮತಗಳು
2. ಗೀತಾ ಶಿವರಾಜಕುಮಾರ್(ಕಾಂಗ್ರೆಸ್ )- 535006 ಮತಗಳು
3. ಈಶ್ವರಪ್ಪ(ಪಕ್ಷೇತರ ) – 30050 ಮತಗಳು

ಭರ್ಜರಿ 2,43,715 ಅಂತರದಿಂದ ಬಿ.ವೈ ರಾಘವೇಂದ್ರ ಭರ್ಜರಿ ಜಯಭೇರಿ

ಒಟ್ಟು 4332 ಚಲಾವಣೆಯಾದ ನೋಟ ಮತಗಳು


ಹಾಸನ:
ಪ್ರಮುಖ ಸ್ಪರ್ಧಿಗಳ ವಿವರ
1. ಶ್ರೇಯಸ್ ಪಟೇಲ್ (ಕಾಂಗ್ರೆಸ್)- 632090
2. ಪ್ರಜ್ವಲ್ ರೇವಣ್ಣ (ಜೆಡಿಎಸ್)-589829

42261 ಮತಗಳಿಂದ ಕಾಂಗ್ರೆಸ್  ಅಭ್ಯರ್ಥಿ ಗೆಲುವು ಸಾಧಿಸಿದ್ದಾರೆ.


ಕೊಡಗು ಮೈಸೂರು:
ಪ್ರಮುಖ ಸ್ಪರ್ಧಿಗಳ ವಿವರ
1. ಯದುವೀರ್ (ಬಿಜೆಪಿ) -7,95,503
2. ಎಂ. ಲಕ್ಷ್ಮಣ್(ಕಾಂಗ್ರೆಸ್ )-6,56,241

ಬಿಜೆಪಿ ಅಭ್ಯರ್ಥಿ ಯದುವೀರ್ 139262 ಮತಗಳ ಅಂತರದಿಂದ ಗೆಲುವು ಸಾಧಿಸಿದ್ದಾರೆ.


ಉಡುಪಿ ಚಿಕ್ಕಮಗಳೂರು ಲೋಕಸಭಾ ಕ್ಷೇತ್ರ

ಇವಿಎಂ ಮತ್ತು ಅಂಚೆ ಮತಗಳ ಲೆಕ್ಕಚಾರ

Nota- 11,257
ಕೆ. ಟಿ ರಾಧಾಕೃಷ್ಣ- 5414
ಎಂ.ಕೆ ದಯಾನಂದ್- 1069
ಎಲ್. ರಂಗನಾಥ ಗೌಡ- 539
ಶಬರೀಶ್- 564
ಸಚಿನ್ ಬಿ.ಕೆ -1331
ಸುಪ್ರೀತ್ ಕಟೀಲ್- 690
ವಿಜಯ್ ಕುಮಾರ್ ಎಂಜಿ- 955
ಸುಧೀರ್ ಕಾಂಚನ್ ಮರಕಾಲ- 2278

ಶಿವಮೊಗ್ಗ ಯಾರಿಗೆ ಎಷ್ಟು ಮತ ?

ಬಿ.ವೈ.ರಾಘವೇಂದ್ರ : 778721
ಗೀತಾ ಶಿವರಾಜ್‌ಕುಮಾರ್ : 5,35,006
ಕೆ.ಎಸ್.ಈಶ್ವರಪ್ಪ : 30,050
ಬಂಧಿ : 7266
ಎನ್. ರವಿಕುಮಾರ್ : 8488
ಪೂಜಾ ಎನ್.ಅಣ್ಣಯ್ಯ : 3457
ಎ.ಡಿ. ಶಿವಪ್ಪ : 2779
ಎನ್.ವಿ.ನವೀನ್‌ಕುಮಾರ್ : 1993
ಅರುಣಾ ಕಾನಹಳ್ಳಿ : 1478
ಇ.ಎಚ್. ನಾಯ್ಕ್ : 954
ಜಾನ್ ಬೆನ್ನಿ : 867
ಗಣೇಶ್ ಬೆಳ್ಳಿ : 747
ಡಿ.ಎಸ್.ಈಶ್ವರಪ್ಪ : 695
ಕುಣಜೆ ಮಂಜುನಾಥಗೌಡ : 683
ಹೆಚ್.ಕೆ.ಪ್ರಭು : 617
ಶಿವರುದ್ರಯ್ಯ ಸ್ವಾಮಿ : 599
ಇಮ್ತಿಯಾಜ್ ಎ.ಅತ್ತಾರ್ : 442
ಮೊಹಮ್ಮದ್ ಯೂಸಫ್‌ಖಾನ್ : 404
ಜಿ.ಜಯದೇವ : 368
ಹೆಚ್.ಸಿ.ಚಂದ್ರಶೇಖರ್ : 357
ಶ್ರೀಪತಿ ಭಟ್ : 344
ಸಂದೇಶ ಶೆಟ್ಟಿ : 293
ಹೆಚ್.ಸುರೇಶ್ ಪೂಜಾರಿ : 220
ನೋಟಾ : 4332
ಒಟ್ಟು ಚಲಾವಣೆಯಾದ ಮತಗಳು : 1372892

Public Desclimer

This media platform, News Malnad Digital Media, operates with strict ethical standards. If any person, staff member, or individual uses our media name for personal matters, threats, influence, or any activity not related to official work, we request the public and viewers to report it immediately to us at newsmalnadmedia@gmail.com or to the nearest Police Station.

News Malnad is not responsible for any misuse of our media identity by unauthorized persons.

ಕಾಫಿನಾಡು ಚಿಕ್ಕಮಗಳೂರು ಹುಟ್ಟೂರು. ಬರವಣಿಗೆ, ಪ್ರವಾಸ ಆಸಕ್ತ ವಿಷಯಗಳು. ಕನ್ನಡ ಡಿಜಿಟಲ್ ಪತ್ರಿಕೋದ್ಯಮದಲ್ಲಿ ಸುಮಾರು 5 ವರ್ಷಗಳ ಅನುಭವ.