About Us

ಸುದ್ದಿಯಾಗದ್ದನ್ನು ಸುದ್ದಿ ಮಾಡುವ ಛಾತಿಯೊಂದಿಗೆ ಸುದ್ದಿಗೆ ನ್ಯಾಯ ಒದಗಿಸುವ ಸಾರ್ಥಕತೆ ಅದರೊಳಗಿರಬೇಕು. ಸುದ್ದಿಯಲ್ಲಿ ಸಭ್ಯತೆ ಜೊತೆಗೆ ಸತ್ಯದ ಸಾರವಿರಬೇಕು.
ಈ ನಿಲುವಿನೊಂದಿಗೆ ನ್ಯಾಯದ ಧ್ವನಿಯಾಗಿ ಪ್ರಾಮಾಣಿಕ ಪತ್ರಿಕೋದ್ಯಮದ ಆಶಯದೊಂದಿಗೆ ಡಿಜಿಟಲ್ ಮಾಧ್ಯಮದ ಮುಖೇನ ಸಮಾಜದ ಆಗುಹೋಗುಗಳ ಸತ್ಯದರ್ಶನದ ಜವಾಬ್ದಾರಿಯೊಂದಿಗೆ ನಿಮ್ಮ ಜೊತೆಗೆ ಇರಲಿದ್ದೇವೆ. ನಮ್ಮ ನ್ಯಾಯ ಪಥದ ಹಾದಿಯಲ್ಲಿ ನೀವೂ ಜೊತೆಯಾಗಿ.

Public Desclimer

This media platform, News Malnad Digital Media, operates with strict ethical standards. If any person, staff member, or individual uses our media name for personal matters, threats, influence, or any activity not related to official work, we request the public and viewers to report it immediately to us at newsmalnadmedia@gmail.com or to the nearest Police Station.

News Malnad is not responsible for any misuse of our media identity by unauthorized persons.